ಕ್ರಿಕೆಟ್'ಅದೊಂದು ಘಟನೆಯಿಂದ VVS Laxman ನನ್ನ ಜೊತೆ ಮಾತು ಬಿಟ್ಟಿದ್ದ': Sourav Ganguly
ನಾಯಕನಾಗಿ ಹರ್ಭಜನ್ ಸಿಂಗ್ ಮತ್ತು ಅನಿಲ್ ಕುಂಬ್ಳೆ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಈ ಇಬ್ಬರೂ ಆಟಗಾರರು ಟೆಸ್ಟ್ ಪಂದ್ಯದ ವೇಳೆ ಬೆಂಚ್ ಮೇಲೆ ಕುಳಿತು ಮಜಾ ಆಡುವ ಆಟಗಾರರಲ್ಲ...