ಕ್ರಿಕೆಟ್ಅನಿಲ್ ಕುಂಬ್ಳೆಗಾಗಿ ನಾಯಕತ್ವವನ್ನೇ ಪಣವಾಗಿಟ್ಟಿದ್ದ ಸೌರವ್ ಗಂಗೂಲಿ!
ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಸೌರವ್ ಗಂಗೂಲಿ ಕೂಡ ಒಬ್ಬರು.. ಇಂತಹ ಗಂಗೂಲಿ ನಮ್ಮ ಕನ್ನಡಿಗ ಅನಿಲ್ ಕುಂಬ್ಳೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ತಮ್ಮ ನಾಯಕತ್ವವನ್ನೇ ಪಣಕ್ಕಿಟ್ಟಿದ್ದ ಘಟನೆ ಇದೀಗ ಬೆಳಕಿಗೆಬಂದಿದೆ.