ದೇಶ2002 ಗುಜರಾತ್ ಗಲಭೆ ಪ್ರಕರಣ: 17 ಅಪರಾಧಿಗಳಿಗೆ 'ಸುಪ್ರೀಂ' ಜಾಮೀನು, ಮಧ್ಯಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಆದೇಶ
2002ರಲ್ಲಿ ಗೋಧ್ರಾ ಹತ್ಯಾಕಾಂಡದ ನಂತರ ಅದಕ್ಕೆ ಪ್ರತೀಕಾರವಾಗಿ 33 ಮಂದಿ ಮುಸಲ್ಮಾನರನ್ನು ಸಜೀವ ದಹನಗೊಳಿಸಿದ ಸರ್ದಾರ್ ಪುರ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ 17 ಮಂದಿ ಅಪರಾಧಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.