ರಾಜ್ಯರೈಲು ವಿಳಂಬ: ಮರು ಪರೀಕ್ಷೆ ಬಗ್ಗೆ 200 ಅಭ್ಯರ್ಥಿಗಳಿಗೆ ಇನ್ನೂ ಖಚಿತಪಡಿಸದ ಕೆಪಿಎಸ್ ಸಿ
ರೈಲು ವಿಳಂಬದಿಂದಾಗಿ ಡಿಸೆಂಬರ್ 14 ರಂದು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ನಡೆಸಿದ ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್ಗಳ ಭಾಗ-1 ಪರೀಕ್ಷೆ ತಪ್ಪಿಸಿಕೊಂಡಿದ್ದ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ...