ರಾಜ್ಯಡಿಸೆಂಬರ್ ನಿಂದ 20-ಲೀಟರ್ ಶುದ್ಧ ನೀರಿನ ಕ್ಯಾನ್ ರೀಫಿಲ್ ಬೆಲೆ ದುಪ್ಪಟ್ಟು; ವಿದ್ಯುತ್ ದರ ಏರಿಕೆ ಕಾರಣ!
ಸರ್ಕಾರವು ವಿದ್ಯುತ್ ದರ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ 20 ಲೀಟರ್ ಕ್ಯಾನ್ ನೀರು ತುಂಬಿಸಲು ಡಿಸೆಂಬರ್ 10 ರಿಂದ ದುಪ್ಪಟ್ಟು ಹಣ ನೀಡಬೇಕಾಗಿದೆ, ಇದರಿಂದ ಮಧ್ಯಮವರ್ಗದ ಕುಟುಂಬ ಮತ್ತು ಕೊಳಗೇರಿ ನಿವಾಸಿಗಳು ಮತ್ತು ಬಡತನ ರೇಖೆಗಿಂತ ಕೆಳಗಿರುವವರ ಮೇಲೆ ಪರಿಣಾಮ ಬೀರಲಿದೆ,