ದೇಶಗುಜರಾತ್ ವಿಧಾನಸಭೆ ಚುನಾವಣೆಯಲ್ಲೂ ವಂಶವಾಹಿ ರಾಜಕೀಯದ್ದೇ ಮೇಲುಗೈ: 20 ಕ್ಷೇತ್ರಗಳಲ್ಲಿ ರಾಜಕಾರಣಿಗಳ ಪುತ್ರರ ಅದೃಷ್ಟ ಪರೀಕ್ಷೆ!
ಮುಂದಿನ ತಿಂಗಳು ನಡೆಯುತ್ತಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಹಲವು ರಾಜಕೀಯ ಪಕ್ಷಗಳ ನಾಯಕರು ತಮ್ಮ ಮಕ್ಕಳನ್ನು ಕಣಕ್ಕಿಳಿಸುವ ಮೂಲಕ ವಂಶವಾಹಿ ರಾಜಕೀಯ ಮುಂದುವರಿಸಿವೆ.