ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು 51ರ ಹರಯಕ್ಕೆ ಕಾಲಿಟ್ಟಿದ್ದು ಈ ಸಂಭ್ರಮ ದಿನದಂದೆ 2.0 ಚಿತ್ರದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ...