ರಾಜ್ಯKSRTC: 20 ಹೊಸ ಐಷಾರಾಮಿ ಬಸ್ ಸೇರ್ಪಡೆ; ಪ್ರತಿ ಬಸ್ಸಿಗೆ 1.78 ಕೋಟಿ ರೂಪಾಯಿ ಬೆಲೆ!
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕೆಎಸ್ಆರ್ಟಿಸಿ ಅಧ್ಯಕ್ಷ ಎಸ್ಆರ್ ಶ್ರೀನಿವಾಸ್(ವಾಸು) ಅವರೊಂದಿಗೆ ಹೊಸ ಬಸ್ಗಳನ್ನು ಪರಿಶೀಲಿಸಲು ಹೊಸಕೋಟೆ ಬಳಿಯ ವೋಲ್ವೋ ಬಸ್ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿದರು.