20 crore

'ಗೋಲ್ಡನ್ ಸ್ಟಾರ್' ಗುಡ್ ಲಕ್: 10 ದಿನಗಳಲ್ಲಿ 20 ಕೋಟಿ ರೂ. ಗಳಿಸಿದ 'ಕೃಷ್ಣಂ ಪ್ರಣಯ ಸಖಿ'!
ಸಿನಿಮಾ ಸುದ್ದಿ

'ಗೋಲ್ಡನ್ ಸ್ಟಾರ್' ಗುಡ್ ಲಕ್: 10 ದಿನಗಳಲ್ಲಿ 20 ಕೋಟಿ ರೂ. ಗಳಿಸಿದ 'ಕೃಷ್ಣಂ ಪ್ರಣಯ ಸಖಿ'!

ಚಿತ್ರದ ಯಶಸ್ಸಿಗೆ ಅರ್ಜುನ್ ಜನ್ಯ ಮತ್ತು ಶ್ರೀನಿವಾಸ್ ರಾಜು ಅವರ ಕೌಶಲ್ಯಪೂರ್ಣ ನಿರ್ದೇಶನದ ಬ್ಲಾಕ್‌ಬಸ್ಟರ್ ಹಾಡುಗಳು ಕಾರಣವೆಂದು ಹೇಳಬಹುದು, ಜೊತೆಗೆ ಗಣೇಶ್, ಮಾಳವಿಕಾ ನಾಯರ್ ಮತ್ತು ಇಡೀ ಪಾತ್ರವರ್ಗದ ಅಭಿನಯದ ಜೊತೆಗೆ ಕಥೆಯನ್ನ ಪ್ರೇಕ್ಷಕರು ಮೆಚ್ಚಿದ್ದಾರೆ.

ವಿಶ್ವದಾಖಲೆ: ಜಗತ್ತಿನಲ್ಲೇ 20 ಕೋಟಿ ಚಂದಾದಾರರನ್ನು ಪಡೆದ ಮೊದಲ ಯೂಟ್ಯೂಬ್ ಚಾನೆಲ್ ಭಾರತದ ಟಿ-ಸಿರೀಸ್
ದೇಶ

ವಿಶ್ವದಾಖಲೆ: ಜಗತ್ತಿನಲ್ಲೇ 20 ಕೋಟಿ ಚಂದಾದಾರರನ್ನು ಪಡೆದ ಮೊದಲ ಯೂಟ್ಯೂಬ್ ಚಾನೆಲ್ ಭಾರತದ ಟಿ-ಸಿರೀಸ್

ಸಂಗೀತ ಮಾತ್ರವಲ್ಲದೆ ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ಟಿ-ಸಿರೀಸ್ ಸಂಸ್ಥೆ ಮನರಂಜನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದೆ.

ಅಯೋಧ್ಯೆಯಲ್ಲಿ ರಾಮಭಕ್ತಿ, ಕೊಪ್ಪಳದಲ್ಲಿ ಹನುಮ ಶಕ್ತಿ; ಆಂಜನೇಯಸ್ವಾಮಿ ದೇವಾಲಯಕ್ಕೆ 20 ಕೋಟಿ  
ರಾಜ್ಯ

ಅಯೋಧ್ಯೆಯಲ್ಲಿ ರಾಮಭಕ್ತಿ, ಕೊಪ್ಪಳದಲ್ಲಿ ಹನುಮ ಶಕ್ತಿ; ಆಂಜನೇಯಸ್ವಾಮಿ ದೇವಾಲಯಕ್ಕೆ 20 ಕೋಟಿ  

ಪ್ರವಾಸೋದ್ಯಮ ಇಲಾಖೆಗೆ ಬಜೆಟ್ ನಲ್ಲಿ 500 ಕೋೋಟಿ ರು ಮೀಸಲಿಟ್ಟಿರುವ ಮುಖ್ಯಮಂತ್ರಿ ಯಡಿಯೂರಪ್ಪ  ಕೊಪ್ಪಳದ ಆಂಜನೇಯ ಸ್ವಾಮಿ ದೇವಾಲದ ಅಭಿವೃದ್ಧಿಗಾಗಿ  20 ಕೋಟಿ ರೂ ನೀಡಿದ್ದಾರೆ.