ದೇಶದಾಖಲಾದ ಒಂದು ವರ್ಷದೊಳಗೆ 20 ಅಗ್ನಿವೀರರ ಸಾವು: ದೇಶಾದ್ಯಂತ ಚರ್ಚೆಗೆ ಗ್ರಾಸ
ಅಗ್ನಿವೀರರ ಮೊದಲ ಬ್ಯಾಚ್ ಆಗಸ್ಟ್ 2023 ರಲ್ಲಿ ಸೇನೆಗೆ ಸೇರಿತು. ಸೇನೆಯಲ್ಲಿ ಸುಮಾರು 18 ಮಂದಿ ಸಾವುನ್ನಪ್ಪಿರುವುದನ್ನು ಮೂಲಗಳು ದೃಢಪಡಿಸಿವೆ, ಇತ್ತೀಚೆಗೆ ಐಎಎಫ್ನ ಅಗ್ನಿವೀರ್ನ ಆತ್ಮಹತ್ಯೆಗೆ ಶರಣಾಗಿದ್ದರು. ಐಎಎಫ್ಗೆ ಸಂಬಂಧಿಸಿದಂತೆ ಇದು ಮೊದಲನೆಯ ಪ್ರಕರಣವಾಗಿತ್ತು.