ವಾಣಿಜ್ಯನಿಮ್ಮಲ್ಲಿ 2000 ಮುಖಬೆಲೆಯ ನೋಟು ಇದೆಯೇ? ಇಂದೇ ಕೊನೆ ದಿನ, ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳಿ!
2000 ರೂಪಾಯಿ ಮುಖಬೆಲೆಯ ನೋಟು ಇಂದು ಸೆಪ್ಟೆಂಬರ್ 30 ಶನಿವಾರದ ನಂತರ ಅದರ ಮೌಲ್ಯವನ್ನು ಹೊಂದಿರುವುದಿಲ್ಲ. ಯಾವುದೇ ಬ್ಯಾಂಕ್ನಲ್ಲಿ ಅದನ್ನು ವಿನಿಮಯ ಮಾಡಿಕೊಳ್ಳದಿದ್ದರೆ ಅದು ಅಮಾನ್ಯವಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಪಷ್ಟಪಡಿಸಿದೆ.