ದೇಶಜಾಗತಿಕ ಮಟ್ಟದಲ್ಲಿ ಕೋವಿಡ್-19 ಲಸಿಕೆ ಹಂಚಿಕೆಯಲ್ಲಿ ಅಮೆರಿಕಾ, ಭಾರತ, ಚೀನಾದ್ದು ಶೇ.60 ರಷ್ಟು ಪಾಲು: ಡಬ್ಲ್ಯುಹೆಚ್ಒ
ಜಾಗತಿಕ ಮಟ್ಟದಲ್ಲಿ ಈ ವರೆಗೂ ಹಂಚಿಕೆಯಾಗಿರುವ ಎರಡು ಬಿಲಿಯನ್ ಕೋವಿಡ್-19 ಲಸಿಕೆಗಳ ಪೈಕಿ ಅಮೆರಿಕ ಭಾರತ, ಚೀನಾಗೆ ಶೇ.60 ರಷ್ಟು ಪೂರೈಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.