2 ನೇ ಟೆಸ್ಟ್

ದಾಖಲೆ ಬರೆದ ಭಾರತ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತೀ ದೊಡ್ಡ ಗೆಲುವು
ಕ್ರಿಕೆಟ್

ದಾಖಲೆ ಬರೆದ ಭಾರತ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತೀ ದೊಡ್ಡ ಗೆಲುವು

ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 372 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ಇದು ಭಾರತ ತಂಡದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತೀ ದೊಡ್ಡ ಗೆಲುವಾಗಿದೆ.

2ನೇ ಟೆಸ್ಟ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 372 ರನ್ ಗಳ ಭರ್ಜರಿ ಜಯ
ಕ್ರಿಕೆಟ್

2ನೇ ಟೆಸ್ಟ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 372 ರನ್ ಗಳ ಭರ್ಜರಿ ಜಯ

ನ್ಯೂಜಿಲೆಂಡ್ ವಿರುದ್ಧದ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 372 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ 2 ಪಂದ್ಯಗಳ ಸರಣಿಯನ್ನು ಕೈ ವಶ ಮಾಡಿಕೊಂಡಿದೆ. 

ನ್ಯೂಜಿಲ್ಯಾಂಡ್ ವಿರುದ್ಧದ 2 ನೇ ಟೆಸ್ಟ್, 4 ನೇ ದಿನ: ಭೋಜನ ವಿರಾಮದ ನಂತರದ ಸ್ಕೋರ್ ವಿವರ ಹೀಗಿದೆ...
ಕ್ರಿಕೆಟ್

ನ್ಯೂಜಿಲ್ಯಾಂಡ್ ವಿರುದ್ಧದ 2 ನೇ ಟೆಸ್ಟ್, 4 ನೇ ದಿನ: ಭೋಜನ ವಿರಾಮದ ನಂತರದ ಸ್ಕೋರ್ ವಿವರ ಹೀಗಿದೆ...

ಮುಂಬೈ ನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್-ಭಾರತ ನಡುವಿನ 2 ನೇ ಟೆಸ್ಟ್ ನ 4 ನೇ ದಿನಂದು 2 ನೇ ಇನ್ನಿಂಗ್ಸ್ ನ ಭೋಜನ ವಿರಾಮದ ವೇಳೆ  ಭಾರತ ತಂಡ 5 ವಿಕೆಟ್ ನಷ್ಟಕ್ಕೆ 223 ರನ್ ಗಳನ್ನು ಗಳಿಸಿದೆ. 

ಎರಡನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಟೀಮ್ ಇಂಡಿಯಾ, ಎರಡನೇ ದಿನವೂ ನ್ಯೂಜಿಲೆಂಡ್‌ಗೆ ಮುನ್ನಡೆ
ಕ್ರಿಕೆಟ್

ಎರಡನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಟೀಮ್ ಇಂಡಿಯಾ, ಎರಡನೇ ದಿನವೂ ನ್ಯೂಜಿಲೆಂಡ್‌ಗೆ ಮುನ್ನಡೆ

ಟ್ರೆಂಟ್ ಬೌಲ್ಟ್ (12 ಕ್ಕೆ 3) ಮಾರಕ ದಾಳಿಗೆ ನಲುಗಿದ ಭಾರತ ತಂಡ ಇಲ್ಲಿನ ಹ್ಯಾಗ್ಲೆ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲೂ ಸೋಲಿನ ದವಡೆಗೆ ಸಿಲುಕಿದೆ.

2ನೇ ಟೆಸ್ಚ್ ಪಂದ್ಯ: ಕಿವೀಸ್ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 242 ರನ್ ಗಳಿಗೆ ಆಲೌಟ್
ಕ್ರಿಕೆಟ್

2ನೇ ಟೆಸ್ಚ್ ಪಂದ್ಯ: ಕಿವೀಸ್ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 242 ರನ್ ಗಳಿಗೆ ಆಲೌಟ್

ಅತಿಥೇಯ ನ್ಯೂಜಿಲೆಂಡ್ ತಂಡದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಕೊಹ್ಲಿ ಪಡೆ ಕೇವಲ 242 ರನ್ ಗಳಿಗೆ ಆಲೌಟ್ ಆಗಿದೆ.

ಮತ್ತೆ ಕುಸಿದ ಅಗ್ರ ಕ್ರಮಾಂಕ; ರಿಷಬ್ ಪಂತ್, ಹನುಮ ವಿಹಾರಿ ಮೇಲೆ ಒತ್ತಡ, ಭಾರತ 112/5
ಕ್ರಿಕೆಟ್

ಮತ್ತೆ ಕುಸಿದ ಅಗ್ರ ಕ್ರಮಾಂಕ; ರಿಷಬ್ ಪಂತ್, ಹನುಮ ವಿಹಾರಿ ಮೇಲೆ ಒತ್ತಡ, ಭಾರತ 112/5

ಪರ್ತ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 2 ನೇ ಟೆಸ್ಟ್ ಪಂದ್ಯದ 2 ನೇ ಇನ್ನಿಂಗ್ಸ್ ನಲ್ಲಿ ಭಾರತದ ಅಗ್ರ ಕ್ರಮಾಂಕದ ಆಟಗಾರರು ಮತ್ತೆ ಎಡವಿದ್ದು 4 ನೇ ದಿನಾಂತ್ಯಕ್ಕೆ ಭಾರತ 112ರನ್ ಗಳಿಸಿ 5 ವಿಕೆಟ್

2 ನೇ ಟೆಸ್ಟ್ ಮೊದಲ ದಿನ: 6 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದ ಆಸ್ಟ್ರೇಲಿಯಾ
ಕ್ರಿಕೆಟ್

2 ನೇ ಟೆಸ್ಟ್ ಮೊದಲ ದಿನ: 6 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದ ಆಸ್ಟ್ರೇಲಿಯಾ

ಪರ್ತ್ ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ವಿರುದ್ಧದ 2 ನೇ ಟೆಸ್ಟ್ ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 277 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದೆ.

ಹೈದರಾಬಾದ್ ಟೆಸ್ಟ್: ರೋಸ್ಟನ್ ಚೇಸ್ ಅಬ್ಬರದ ಬ್ಯಾಟಿಂಗ್, ವಿಂಡೀಸ್ ದಿನದಂತ್ಯಕ್ಕೆ 295/7
ಕ್ರಿಕೆಟ್

ಹೈದರಾಬಾದ್ ಟೆಸ್ಟ್: ರೋಸ್ಟನ್ ಚೇಸ್ ಅಬ್ಬರದ ಬ್ಯಾಟಿಂಗ್, ವಿಂಡೀಸ್ ದಿನದಂತ್ಯಕ್ಕೆ 295/7

ಭಾರತ-ವೆಸ್ಟ್ ಇಂಡೀಸ್ ನಡುವೆ ಹೈದರಾಬಾದ್ ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಮೊದಲ ದಿನದಾಟದ ಅಂತ್ಯವಾಗಿದ್ದು ಪ್ರವಾಸಿ ವೆಸ್ಟ್ ಇಂಡೀಸ್ 95 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 295 ರನ್ ಕಲೆ ಹಾಕಿದೆ.