ದೇಶIsrael-Palestine ಸಂಘರ್ಷ: UN ನಿರ್ಣಯಗಳಿಂದ ಭಾರತವೇಕೆ ತಟಸ್ಥ?- ಸಂಸತ್ ನಲ್ಲಿ ಜೈಶಂಕರ್ ಕೊಟ್ಟ ಉತ್ತರ ಹೀಗಿದೆ...
ಇಸ್ರೇಲ್ ರಾಷ್ಟ್ರದ ಜೊತೆ ಜೊತೆಗೇ ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ಪ್ಯಾಲೇಸ್ಟಿನಿಯನ್ ರಾಜ್ಯದ ಅಸ್ತಿತ್ವವನ್ನು ಭಾರತ ಬೆಂಬಲಿಸುತ್ತದೆ ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.