ದೇಶನಮ್ಮನ್ನು ಜೈಲಿಗೆ ಹಾಕ್ಲಿ, ನೇಣಿಗೇ ಹಾಕ್ಲಿ, ನಾವು 'ವಂದೇ ಮಾತರಂ' ಹಾಡೋದು ಎರಡು ಚರಣ ಮಾತ್ರ: ಬಿ.ಕೆ ಹರಿಪ್ರಸಾದ್; Video
ಕೆಪಿಸಿಸಿ ಅಧ್ಯಕ್ಷನಾಗಿ, 1896ರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕವಾಗಿ ಹಾಡುತ್ತಾ ಬಂದಿರುವ ವಂದೇ ಮಾತರಂನ ಎರಡು ಚರಣಗಳನ್ನಷ್ಟೇ ನಾವು ಹಾಡುವುದನ್ನು ಮುಂದುವರಿಸಿಕೊಂಡು ಹೋಗುವುದು ಎಂದರು.