ರಾಜ್ಯಉಘೇ ಮಾದೇಶ್ವರ: ಸಿಬ್ಬಂದಿ ಎಡವಟ್ಟಿನಿಂದ ಭಕ್ತನ ಬಾಯಿಗೆ ಬಂದು ಬಿತ್ತು 'ಲಡ್ಡು'; ಪ್ರಸಾದದ ಜೊತೆಗೆ ಕೈ ಸೇರಿತು ಎರಡು ಲಕ್ಷ ರು. ದುಡ್ಡು!
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಮಲೆಮಹದೇಶ್ವರ ಬೆಟ್ಟಕ್ಕೆ ದಿನಾಲೂ ಸಾವಿರಾರು ಭಕ್ತರು ಬರುತ್ತಾರೆ. ಅದರಲ್ಲೂ ಅಮಾವಾಸ್ಯೆ ದಿನದಂದು ಲಕ್ಷಾಂತರ ಭಕ್ತರು ಮಾದಪ್ಪನ ಸನ್ನಿಧಾನಕ್ಕೆ ಆಗಮಿಸಿದ್ದರು.