2 held

ನಾರ್ಕೋ-ಭಯೋತ್ಪಾದಕ ಜಾಲ ಭೇದಿಸಿದ ಜಮ್ಮು ಕಾಶ್ಮೀರ ಪೊಲೀಸರು; 300 ಕೋಟಿ ರೂ ಮೌಲ್ಯದ ಕೊಕೇನ್, ಇಬ್ಬರು ವಶಕ್ಕೆ 
ದೇಶ

ನಾರ್ಕೋ-ಭಯೋತ್ಪಾದಕ ಜಾಲ ಭೇದಿಸಿದ ಜಮ್ಮು ಕಾಶ್ಮೀರ ಪೊಲೀಸರು; 300 ಕೋಟಿ ರೂ ಮೌಲ್ಯದ ಕೊಕೇನ್, ಇಬ್ಬರು ವಶಕ್ಕೆ 

ನಾರ್ಕೋ-ಭಯೋತ್ಪಾದಕ ಜಾಲವನ್ನು ಜಮ್ಮು-ಕಾಶ್ಮೀರ ಪೊಲೀಸರು ಭೇದಿಸಿದ್ದು 300 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ನ್ನು ವಶಕ್ಕೆ ಪಡೆದಿದ್ದಾರೆ. 

ಸೋಲಾಪುರ: 'ಲವ್ ಪಾಕ್' ಎಂಬ ಸಂದೇಶವಿರುವ ಬಲೂನ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ದೇಶ

ಸೋಲಾಪುರ: 'ಲವ್ ಪಾಕ್' ಎಂಬ ಸಂದೇಶವಿರುವ ಬಲೂನ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ 'ಲವ್ ಪಾಕಿಸ್ತಾನ್' ಎಂಬ ಸಂದೇಶವಿರುವ ಬಲೂನ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗುರುವಾರ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಯೋಧನ ಪತ್ನಿಗೆ 40 ಮಂದಿಯಿಂದ ಕಿರುಕುಳ: 2 ಬಂಧನ 
ದೇಶ

ತಮಿಳುನಾಡಿನಲ್ಲಿ ಯೋಧನ ಪತ್ನಿಗೆ 40 ಮಂದಿಯಿಂದ ಕಿರುಕುಳ: 2 ಬಂಧನ 

40ಕ್ಕೂ ಹೆಚ್ಚು ಮಂದಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ನಿಂದಿಸಿದ್ದಾರೆ ಎಂದು ಸೇನಾ ಯೋಧನ ಪತ್ನಿಯೊಬ್ಬರು ಆರೋಪಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಮಧ್ಯ ಪ್ರದೇಶ: ಭಾರತ್ ಜೋಡೋ ಯಾತ್ರೆಗೆ ಬಾಂಬ್ ಬೆದರಿಕೆ, ಇಬ್ಬರ ಬಂಧನ
ದೇಶ

ಮಧ್ಯ ಪ್ರದೇಶ: ಭಾರತ್ ಜೋಡೋ ಯಾತ್ರೆಗೆ ಬಾಂಬ್ ಬೆದರಿಕೆ, ಇಬ್ಬರ ಬಂಧನ

ರಾಹುಲ್ ಗಾಂಧಿ ಸಾರಥ್ಯದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಇದೇ 28 ರಂದು ಖಾಲ್ಸಾ ಸ್ಟೇಡಿಯಂನಲ್ಲಿ ತಂಗುವುದಾದರೆ ಬಾಂಬ್ ಸ್ಫೋಟಿಸುವುದಾಗಿ ಅನಾಮಧೇಯ ಪತ್ರ ಬಂದ ನಂತರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಪಂಜಾಬ್ ಪೊಲೀಸ್ ಅಧಿಕಾರಿಗಳ ವಾಹನದಲ್ಲಿ ಐಇಡಿ ಇರಿಸಿದ್ದ ಇಬ್ಬರ ಬಂಧನ
ದೇಶ

ಪಂಜಾಬ್ ಪೊಲೀಸ್ ಅಧಿಕಾರಿಗಳ ವಾಹನದಲ್ಲಿ ಐಇಡಿ ಇರಿಸಿದ್ದ ಇಬ್ಬರ ಬಂಧನ

ಪೊಲೀಸ್ ಅಧಿಕಾರಿಯ ವಾಹನದ ಕೆಳಗೆ ಐಇಡಿ ಪತ್ತೆಯಾದ ಪ್ರಕರಣದಲ್ಲಿ ಪಂಜಾಪ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.