2-DG

40 ಫಾರ್ಮಾ ಕಂಪನಿಗಳು ಕೋವಿಡ್ ವಿರೋಧಿ 2-ಡಿಜಿ ಔಷಧಿ ಉತ್ಪಾದನೆಗೆ ಆಸಕ್ತಿ ತೋರಿಸಿದೆ: ಡಿಆರ್ಡಿಒ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದ 2-ಡಿಜಿ ಔಷಧಿಯನ್ನು ಉತ್ಪಾದಿಸಲು 40 ಔಷಧೀಯ ಕಂಪನಿಗಳು ಮುಂದೆ ಬಂದಿದೆ ಎಂದು ಡಿಆರ್ಡಿಒ ಮದ್ರಾಸ್ ಹೈಕೋರ್ಟ್ನ ನ್ಯಾಯಪೀಠಕ್ಕೆ ಶುಕ್ರವಾರ ಮಾಹಿತಿ ನೀಡಿದೆ,

ಡಿಆರ್ಡಿಒನ 2-ಡಿಜಿ ಆಂಟಿ-ಕೋವಿಡ್ ಔಷಧಿಗೆ ರೂ.990 ದರ ನಿಗದಿ
ಡಾ. ರೆಡ್ಡಿ'ಸ್ ಡಿಆರ್ಡಿಒ ಜಂಟಿಯಗಿ ಅಭಿವೃದ್ಧಿಪಡಿಸಿರುವ 2 ಡಿಜಿ ಆಂಟಿ-ಕೋವಿಡ್ ಔಷಧದ ಬೆಲೆಯನ್ನು ಪ್ರತಿ ಒಂದು ಪ್ಯಾಕ್ ಗೆ 990 ರೂ. ಎಂದು ನಿಗದಿಪಡಿಸಲಾಗಿದೆ.

