ದೇಶರಾಹುಲ್ ಗಾಂಧಿಯಿಂದ ಹೊಸ ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರಪತಿಗೆ 2 ಕೋಟಿ ಸಹಿ ಪತ್ರ ಸಲ್ಲಿಕೆ
ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೆ ತಂದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಕಾಂಗ್ರೆಸ್ ಗುರುವಾರ ಪ್ರತಿಭಟನೆ ನಡೆಸುತ್ತಿದ್ದು, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಿಜಯ್ ಚೌಕ್ನಲ್ಲಿ ನಡೆಯುವ ಪ್ರತಿಭನೆಯ ನೇತೃತ್ವ ವಹಿಸಲಿದ್ದಾರೆ.