ಇದು ಕ್ರಿ.ಶ. 512ರ ಕಾಲಘಟ್ಟದ ಒಂದು ಸಮುದಾಯದ ಸುತ್ತ ಹೆಣೆಯಲಾದ ಕಥೆಯಾಗಿದ್ದು, ಆ ಸಮುದಾಯವು ಜಗತ್ತನ್ನೇ ರಕ್ಷಿಸಬಲ್ಲ ಪ್ರಾಚೀನ ರಹಸ್ಯವೊಂದನ್ನು ಹೊಂದಿರುತ್ತದೆ ಎನ್ನಲಾಗಿದೆ.