ರಾಜ್ಯಬೆಂಗಳೂರು: ಮೊದಲ ಆಂತರಿಕ ಲೇ ಔಟ್ ಬಸ್ ಸೇವೆ; HSR Layout ನಾಗರಿಕರಿಗೆ ಅನುಕೂಲ
ನಾವು ಪ್ರತಿದಿನ 168 ಪೂರ್ಣ ಸಂಚಾರಗಳನ್ನು ನಿರ್ವಹಿಸುತ್ತಿದ್ದೇವೆ. ಹತ್ತು ಬಸ್ಗಳನ್ನು ಪ್ರದೇಶದೊಳಗೆ ಮಾತ್ರ ಕಾರ್ಯಾಚರಣೆ ಮಾಡಲು ನಿಗದಿಪಡಿಸಲಾಗಿದೆ. ಪ್ರತಿದಿನ ಸರಾಸರಿ 4,000 ನಿವಾಸಿಗಳು ಬಸ್ ನ್ನು ಬಳಸುತ್ತಾರೆ, ಈ ಸೇವೆಯನ್ನು ಆಗಸ್ಟ್ 1, 2023 ರಂದು ಪ್ರಾರಂಭಿಸಲಾಯಿತು.