ದೇಶPWD ಎಡವಟ್ಟು; 20 ವರ್ಷಗಳ ಕಾನೂನು ಹೋರಾಟ; ಗುತ್ತಿಗೆದಾರನಿಗೆ 'ಮಹಾ' ಸರ್ಕಾರ ಈಗ ಕೊಡಬೇಕಿರುವುದು 100 ಪಟ್ಟು ಹೆಚ್ಚು ಪರಿಹಾರ!
1998ರ 2.26 ಕೋಟಿ ರೂಪಾಯಿ ಮೊತ್ತದ ಮೂಲಸೌಕರ್ಯ ಒಪ್ಪಂದದ ಗೊಂದಲದಿಂದಾಗಿ ಮಹಾರಾಷ್ಟ್ರ ಸರ್ಕಾರವು ಇದೀಗ ಗುತ್ತಿಗೆದಾರನಿಗೆ 540 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತಾಗಿದೆ.