ಕ್ರಿಕೆಟ್ವಿರಾಟ್ ಕೊಹ್ಲಿ ತಂಡಕ್ಕೆ 1985 ರ ಭಾರತೀಯ ತಂಡ ಪೈಪೋಟಿ ನೀಡಬಲ್ಲದು: ರವಿ ಶಾಸ್ತ್ರಿ
ವಿರಾಟ್ ಕೊಹ್ಲಿ ತಂಡದ ಬಗ್ಗೆ ರವಿ ಶಾಸ್ತ್ರಿ ಮಾತನಾಡಿದ್ದು, ತಾವು 1985 ರ ವಿಶ್ವ ಚಾಂಪಿಯನ್ ಭಾರತೀಯ ತಂಡ ಹಾಗೂ 2018/19 ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ವಿರಾಟ್ ಕೊಹ್ಲಿ ನೇತೃತ್ವದ ತಂಡದ ಭಾಗವಾಗಿದ್ದನ್ನು ಅದ್ಭುತ ಎಂದು ಬಣ್ಣಿಸಿದ್ದಾರೆ.