ದೇಶ1984 riots: 'ಕಾಂಗ್ರೆಸ್ನ ತಪ್ಪುಗಳು ನಾನು ಪಕ್ಷದಲ್ಲಿ ಇಲ್ಲದಿದ್ದಾಗ ಸಂಭವಿಸಿವೆ.. ಆದರೂ ನಾನೇ ಜವಾಬ್ದಾರಿ ವಹಿಸುವೆ'- Rahul Gandhi
1984ರ ಸಿಖ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಮುಕ್ತ ಮನಸ್ಸಿನಿಂದ ಮಾತನಾಡಿರುವ ರಾಹುಲ್ ಗಾಂಧಿ, '80ರ ದಶಕದಲ್ಲಿ ನಡೆದದ್ದು "ತಪ್ಪು" ಎಂದು ತಾವು ಸಾರ್ವಜನಿಕವಾಗಿ ಹೇಳಿ ಗಮನಸೆಳೆದರು.