ಕ್ರೀಡೆ1984 ರ ಒಲಿಂಪಿಕ್ಸ್ ವೇಳೆ ಕೇವಲ ಗಂಜಿ, ಉಪ್ಪಿನಕಾಯಿ ತಿನ್ನುವ ಅನಿವಾರ್ಯತೆ ನನ್ನದಿತ್ತು: ಪಿಟಿ ಉಷಾ
1984 ರ ಲಾಸ್ ಏಂಜಲೀಸ್ ಒಲಂಪಿಕ್ ನಲ್ಲಿ ಕೆಲವೇ ಮಿಲಿ ಸೆಕೆಂಡ್ ಅಂತರದಲ್ಲಿ ಪದಕ ವಂಚಿತರಾಗಿದ್ದ ಪಿಟಿ ಉಷಾ ಅವರಿಗೆ ಕ್ರೀಡಾ ಗ್ರಾಮದಲ್ಲಿ ಕೇವಲ ಗಂಜಿ ಉಪ್ಪಿನಕಾಯಿಯನ್ನಷ್ಟೇ ತಿನ್ನುವಂತೆ ಒತ್ತಡವಿತ್ತು!