ಸಿನಿಮಾ ಸುದ್ದಿಜನ ಮರುಳೋ ಜಾತ್ರೆ ಮರುಳೋ? 80ರ ಟ್ರೆಂಡ್ ಗೀಳಿಗೆ ಬಿದ್ದು ಟ್ರ್ಯಾಪ್ ಆಗ್ಬೇಡಿ; ರೆಟ್ರೋ ಫೋಟೊ ಬಗ್ಗೆ ಪೊಲೀಸರ ಎಚ್ಚರಿಕೆ!
80ರ ದಶಕದ ಫೋಟೋಗಳ ಮಾದರಿಯಲ್ಲಿ ತಮ್ಮ ಫೋಟೋಗಳನ್ನ ಎಡಿಟ್ ಮಾಡಿಸಿಕೊಳ್ಳಲು ಸಾರ್ವಜನಿಕರು ವಿವಿಧ ಆ್ಯಪ್ಗಳು ಹಾಗೂ ಆನ್ಲೈನ್ ಲಿಂಕ್ಗಳನ್ನು ಬಳಸುತ್ತಿದ್ದಾರೆ