ದೇಶ1971ರ ಯುದ್ಧದ ವೀರ ಯೋಧರ ಗೌರವಾರ್ಥ ಗಡಿಯಲ್ಲಿ 180 ಕಿ.ಮೀ. ಓಡಿದ ಬಿಎಸ್ಎಫ್ ಯೋಧರು, ವಿಡಿಯೋ!
ಬಿಎಸ್ಎಫ್ ಯೋಧರು ಗಡಿಯಲ್ಲಿ 180 ಕಿ.ಮೀ ದೂರು ಓಡುವ ಮೂಲಕ 1971ರ ಯುದ್ಧದ ವೀರ ಯೋಧರಿಗೆ ಗೌರವ ಸಲ್ಲಿಸಿದ್ದು ಈ ವಿಡಿಯೋ ವೈರಲ್ ಆಗಿದೆ. ಬಿಎಸ್ಎಫ್ ಯೋಧರ ಈ ಕಾರ್ಯಕ್ಕೆ ನೆಟ್ಟಿಗರು ಸಲಾಂ ಹೊಡೆದಿದ್ದಾರೆ.