1971 Indo-Pak war

1971ರಲ್ಲಿ ಪಾಕಿಸ್ತಾನ ತುಂಡು ತುಂಡಾಗಿದ್ದು ಮರೆತಂತಿದೆ: ಪಾಕ್ ಸಚಿವ ಖವಾಜಾ ಆಸಿಫ್ಗೆ ರಾಜನಾಥ್ ಸಿಂಗ್ ತಿರುಗೇಟು
ಭಯೋತ್ಪಾದನೆ ಪೋಷಿತ ಪಾಕಿಸ್ತಾನ ಆಪರೇಷನ್ ಸಿಂಧೂರ್ನಲ್ಲಿ ಹಿನ್ನಡೆ ಅನುಭವಿಸಿದರೂ, ಅವರು ಸುಮ್ಮನಿರುವಂತೆ ಕಾಣುತ್ತಿಲ್ಲ. ಭಾರತೀಯ ಮಿಲಿಟರಿ ಕ್ರಮಕ್ಕೆ ಹೆದರಿ, ಪಾಕಿಸ್ತಾನದ ಸಚಿವರು ನಿರಂತರವಾಗಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಜೂನ್ 5 ವಿಶ್ವ ಪರಿಸರ ದಿನ: ಪ್ರಧಾನಿ ಮೋದಿ ನೆಟ್ಟ ಗಿಡಕ್ಕೂ 1971ರ ಯುದ್ಧಕ್ಕೂ ಸಂಬಂಧವಿದೆ!
ಇತ್ತೀಚೆಗೆ ಗುಜರಾತ್ಗೆ ಭೇಟಿ ನೀಡಿದ್ದಾಗ, 1971 ರ ಯುದ್ಧದಲ್ಲಿ ಧೈರ್ಯ ಮತ್ತು ತ್ಯಾಗಕ್ಕೆ ಮಾದರಿಯಾಗಿದ್ದ ಕಚ್ನ ಧೈರ್ಯಶಾಲಿ ಮಹಿಳೆಯರು ನನಗೆ ಸಿಂಧೂರ ಸಸಿಯನ್ನು ಉಡುಗೊರೆಯಾಗಿ ನೀಡಿದ್ದರು.

