ವಿದೇಶ'ಜಪಾನ್ ಗಿಂತ ಚೆನ್ನಾಗಿ ಅಚ್ಚರಿ ಕೊಡಲು ಯಾರಿಗೆ ಸಾಧ್ಯ ಹೇಳಿ': ಇರಾನ್ ಮೇಲಿನ ದಾಳಿಯನ್ನು ಪರ್ಲ್ ಹಾರ್ಬರ್ ಗೆ ಹೋಲಿಸಿ ಮುಜುಗರಕ್ಕೀಡು ಮಾಡಿದ Donald Trump; Video
ಇಬ್ಬರು ನಾಯಕರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ ಈ ಘಟನೆ ನಡೆಯಿತು. ಒಬ್ಬ ಜಪಾನಿ ಪತ್ರಕರ್ತ ಅಮೆರಿಕಾ ಇರಾನ್ ಮೇಲೆ ದಾಳಿ ಮಾಡುವ ಮುನ್ನ ಜಪಾನ್ ಸೇರಿದಂತೆ ಯುರೋಪ್ ಮತ್ತು ಏಷ್ಯಾದ ತನ್ನ ಮೈತ್ರಿ ರಾಷ್ಟ್ರಗಳಿಗೆ ಏಕೆ ಮಾಹಿತಿ ನೀಡಲಿಲ್ಲ ಎಂದು ಪ್ರಶ್ನಿಸಿದರು.