17 ಸಾವು

ಮೆಕ್ಸಿಕೊ: ಬೆಟ್ಟದಿಂದ ಕಂದಕಕ್ಕೆ ಉರುಳಿದ ಬಸ್; ಆರು ಮಂದಿ ಭಾರತೀಯರು ಸೇರಿದಂತೆ 17 ಪ್ರಯಾಣಿಕರ ಸಾವು
ಗುರುವಾರ ಮುಂಜಾನೆ ಮೆಕ್ಸಿಕೊದ ಪೆಸಿಫಿಕ್ ಕರಾವಳಿ ರಾಜ್ಯವಾದ ನಯರಿತ್‌ನಲ್ಲಿ ಬಸ್ ಒಂದು ಹೆದ್ದಾರಿ ಬಿಟ್ಟು ಕಡಿದಾದ ಬೆಟ್ಟದಿಂದ ಉರುಳಿ ಬಿದ್ದ ಪರಿಣಾಮ ಕನಿಷ್ಠ 17 ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಣೆಯಲ್ಲಿ ಭಾರಿ ಮಳೆ: ಕನಿಷ್ಠ 17 ಸಾವು, ಶಾಲಾ ಕಾಲೇಜ್ ಗಳಿಗೆ ರಜೆ
ಬುಧವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಪುಣೆ ಅಕ್ಷರಶಃ ತತ್ತರಿಸಿ ಹೋಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅಮೆರಿಕದ ನೈಟ್ ಕ್ಲಬ್‌ನಲ್ಲಿ ಗುಂಡಿನ ದಾಳಿ: 17 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ
ಅಮೆರಿಕದ ಅರ್ಕನ್ಸಾಸ್ ರಾಜ್ಯದ ಲಿಟಲ್ ರಾಕ್‌ನ ನೈಟ್ ಕ್ಲಬ್ ವೊಂದರಲ್ಲಿ ಶನಿವಾರ ಬಂದೂಕುಧಾರಿಯೊಬ್ಬ ಮನಬಂದಂತೆ....

ಸಿರಿಯಾ ಶಾಲೆ ಹೊರಗಡೆ ವಾಯು ದಾಳಿ, ಕನಿಷ್ಠ 17 ಸಾವು
ಬಂಡುಕೋರರ ವಶದಲ್ಲಿರುವ ಉತ್ತರ ಸಿರಿಯಾದ ಶಾಲೆಯೊಂದರ ಮೇಲೆ ಬುಧವಾರ ವಾಯುದಾಳಿ ನಡೆದಿದ್ದು,...

ಮಧ್ಯಪ್ರದೇಶ: ಕಂದಕಕ್ಕೆ ಬಸ್ ಬಿದ್ದು 17 ಮಂದಿ ಸಾವು
ಸುಮಾರು 40 ಜನರು ಪ್ರಯಾಣಿಸುತ್ತಿದ್ದ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ....


