ದೇಶಫೇಲಾದೆ ಎಂದು ಆತ್ಮಹತ್ಯೆ ಮಾಡಿಕೊಂಡ, ಆತ್ಮಹತ್ಯೆಯ 4 ತಿಂಗಳ ಬಳಿಕ ಪಾಸಾದ..!
ತನಗಿಷ್ಟವಾದ ವಿಷಯದಲ್ಲಿಯೇ ಫೇಲಾದೆ ಎಂದು ಮನನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ನಾಲ್ಕು ತಿಂಗಳ ಬಳಿಕ ಆತ ಪಾಸಾಗಿದ್ದಾನೆ ವಿವಿ ಘೋಷಿಸಿರುವ ವಿಲಕ್ಷಣ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ...