ರಾಜ್ಯಜನಾದೇಶದ ಮೂಲಕ ಚುನಾವಣೆ ಗೆಲ್ಲಬೇಕೇ ಹೊರತು ಕಳ್ಳತನದಿಂದಲ್ಲ; ರಾಜ್ಯದಲ್ಲಿ 1.7 ಕೋಟಿ ಮತದಾರರ ಹೆಸರು ಡಿಲೀಟ್: ಕೆ.ಸಿ ವೇಣುಗೋಪಾಲ್
ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವದ "ಅತ್ಯಂತ ಪ್ರಜಾಸತ್ತಾತ್ಮಕ ವ್ಯಕ್ತಿ" ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಬಣ್ಣಿಸಿರುವುದನ್ನು "ದೇಶದ ಅತಿದೊಡ್ಡ ತಮಾಷೆ" ಎಂದು ಕರೆದ ವೇಣುಗೋಪಾಲ್, ಇಂತಹ ಹೇಳಿಕೆಗಳನ್ನು ಜನರು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.