17 crore

ಕೋಲಾರ ತ್ಯಾಗದ ರಹಸ್ಯ: ಶ್ರೀನಿವಾಸ ಗೌಡರ ಜತೆ 17 ಕೋಟಿ ರೂ. ಗೆ ಮಾಡಿಕೊಂಡಿರುವ ಡೀಲ್ ಪ್ರಜಾಪ್ರಭುತ್ವದ ಪಾಲಿನ ದುರಂತ!
ಸ್ಟೇರಿಂಗ್ ಇದ್ದವರಿಗೆ ಕುರ್ಚಿ ಇಲ್ಲ, ಕುರ್ಚಿ ಇದ್ದವರಿಗೆ ಸ್ಟೇರಿಂಗ್ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರೋದೂ ಇಲ್ಲ, ಸಿದ್ದರಾಮಯ್ಯನವರಿಗೆ ಕುರ್ಚಿ ಸಿಗೋದೂ ಇಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಈವರೆಗೂ ದೇಶಾದ್ಯಂತ 17 ಕೋಟಿ ಡೋಸ್ ಕೋವಿಡ್-19 ಲಸಿಕೆ ನೀಡಿಕೆ: ಕೇಂದ್ರ
ದೇಶಾದ್ಯಂತ ಈ ವರೆಗೂ ಒಟ್ಟಾರೆ 17 ಕೋಟಿ ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

