ದೇಶಸಿದ್ದರಾಮಯ್ಯ ನಿಜವಾದ ಜನನಾಯಕ, 17 ಬಜೆಟ್ಗಳಲ್ಲಿ ಪ್ರತಿಯೊಂದೂ ಪರಿಣಾಮಕಾರಿಯಾದದ್ದು: ಜೈರಾಮ್ ರಮೇಶ್ ಶ್ಲಾಘನೆ!
ಸಿದ್ದರಾಮಯ್ಯ ಅವರ ನಾಲ್ಕು ದಶಕಗಳ ರಾಜಕೀಯ ಜೀವನ ಮತ್ತು 17 ಬಾರಿ ಬಜೆಟ್ ಮಂಡನೆಯು ಅವರ ವರ್ಚಸ್ಸು ಮತ್ತು ಕರ್ನಾಟಕದ ಆಡಳಿತಕ್ಕೆ ಅವರ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.