ಸಿನಿಮಾ ಸುದ್ದಿರಾಮ್ ಚರಣ್ ಮುಂದಿನ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್! ಚಿತ್ರ ತಂಡದಿಂದ ಘೋಷಣೆ
ಆರ್ ಆರ್ ಆರ್ ಖ್ಯಾತಿಯ ರಾಮ್ ಚರಣ್ ಅವರ 16ನೇ ಚಿತ್ರದಲ್ಲಿ ಶಿವರಾಜ್ ಕುಮಾರ್ ನಟಿಸುತ್ತಿದ್ದಾರೆ. ಉಪನ್ನ ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನದ ಇನ್ನೂ ಹೆಸರಿಡದ RC 16" ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಶಿವಣ್ಣ ಅಭಿನಯಿಸುತ್ತಿರುವುದು ಪಕ್ಕಾ ಆಗಿದೆ.