ರಾಜ್ಯಹೆಚ್ಚುತ್ತಿರುವ ಸಾಲದ ನಡುವೆಯೂ ಗ್ಯಾರಂಟಿ ಗಳ ಸಮತೋಲನ; CM ಸಿದ್ದರಾಮಯ್ಯ 16ನೇ ಬಜೆಟ್ ನಲ್ಲಿ ಅಭಿವೃದ್ಧಿಯ ಕಡೆ ಗಮನ!
ಹಿಂದಿನ ಬಜೆಟ್ನಲ್ಲಿ, ಒಟ್ಟು ರಾಜ್ಯ ದೇಶೀಯ ಉತ್ಪನ್ನ (GSDP) 28,09,063 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು, 1,05,246 ಕೋಟಿ ರೂ. ಸಾಲ ಪ್ರಸ್ತಾಪಿಸಲಾಗಿತ್ತು, ಇದು 2023-24 ರ ಹಣಕಾಸು ವರ್ಷಕ್ಕೆ ಹೋಲಿಸಿದರೆ (83,818 ಕೋಟಿ ರು,) ಶೇ, 23 ರಷ್ಟು ಹೆಚ್ಚಾಗಿದೆ.