ದೇಶಎಂ.ಎಫ್ ಹುಸೇನ್ 'ಗ್ರಾಮಯಾತ್ರ' ಹಿಂದಿಕ್ಕಿದ ರಾಜಾ ರವಿ ವರ್ಮ ಕಲಾಕೃತಿ; 167 ಕೋಟಿಗೆ ಹರಾಜು!
ಚಿತ್ರ ಕಲೆಯಿಂದಲೇ ಪ್ರಸಿದ್ಧಿ ಪಡೆದ ರಾಜಾ ರವಿ ವರ್ಮ ರಚಿಸಿದ್ದ ಯಶೋಧಾ ಮತ್ತು ಕೃಷ್ಣನ ತೈಲವರ್ಣ ಕಲಾಕೃತಿ 167 ಕೋಟಿ ರುಪಾಯಿಗೆ ಹರಾಜಾಗಿದೆ. ಈ ಮೂಲಕ ಹರಾಜಿನಲ್ಲಿ ಮಾರಾಟವಾದ ದುಬಾರಿ ಕಲಾಕೃತಿ ಎನಿಸಿದೆ.