ವಿಶೇಷವಿಧಿಯ ಕೈವಾಡ! 1600 ಕಿಮೀ ದೂರದಿಂದ ಕಾಲ್ನಡಿಗೆಯಲ್ಲಿ ಬಂದ ಮಗನನ್ನು ಮನೆಗೆ ಸೇರಿಸದ ತಾಯಿ
ಕಾಲವು ಮಾನವ ಸಂಬಂಧಗಳ ಪರೀಕ್ಷೆಗೆ ನಿಲ್ಲುತ್ತದೆ ಎಂದು ಹಿರಿಯರು ಹೇಳುವುದು ಇದಕ್ಕೇ ಇರಬೇಕು. ಮಗನೊಬ್ಬ ತನ್ನ ತಾಯಿಯನ್ನು ಕಾಣುವ ಸಲುವಾಗಿ ಲಾಕ್ ಡೌನ್ ಆತಂಕದ ನಡುವೆ ಕೂಡ ದೂರದ ಮುಂಬೈನಿಂದ ವಾರಣಾಸಿಗೆ ಬರೋಬ್ಬರಿ 1600 ಕಿ.ಮೀ ದೂರ ಕ್ರಮಿಸಿ ಬಂದರೂ ಆತನಿಗೆ ನಿರಾಶೆ ಕಾದಿತ್ತು. ದೂರದಿಂದ ಬಂದ ಮಗನನ್ನು ತಾಯಿ ಪ್ರೀತಿಯಿಂದ ಅಪ್ಪಿ ಬರಮಾಡಿಕೊಳ್ಳುವ ಬದಲು ಆಕೆವನನ್ನು