ಲಬುರಗಿ ಜಿಲ್ಲೆಯಲ್ಲಿ 16 ಹಂದಿ ಜ್ವರ ಪ್ರಕರಣ ಪತ್ತೆಯಾಗಿದೆ. 52 ಸ್ಯಾಂಪಲ್ ಗಳನ್ನು ಕಳುಹಿಸಲಾಗಿತ್ತು, ಕಳೆದ ಜನವರಿಯಿಂದ 16 ಪ್ರಕರಣಗಳು ಪತ್ತೆಯಾಗಿವೆ...