ರಾಜಕೀಯ'ಪರಿಷತ್ ಮೇಲೆ ಹಲವರ ಕಣ್ಣು; ಬಿಜೆಪಿಗೆ ಬಂಪರ್, ಕೈಗೆ ಖೋತಾ, ಜೆಡಿಎಸ್ ಗೆ ನೋ ಲಾಸ್'
ಜೂನ್ನಲ್ಲಿ ಖಾಲಿಯಾಗುವ ವಿಧಾನ ಪರಿಷತ್ ಸ್ಥಾನದ ಮೇಲೆ ಮೂರು ಪಕ್ಷಗಳ ಆಕಾಂಕ್ಷಿಗಳು ಈಗಿನಿಂದಲೇ ತೆರೆ ಮರೆಯಲ್ಲಿ ಕಸರತ್ತು ಆರಂಭಿಸಿದ್ದು, ಕಾಂಗ್ರೆಸ್ ಹತ್ತು ಸ್ಥಾನಗಳನ್ನು ಕಳೆದುಕೊಳ್ಳಲಿದ್ದು, ಆಡಳಿತ ಪಕ್ಷ ಬಿಜೆಪಿಗೆ 9 ಸ್ಥಾನಗಳು ಅನಾಯಾಸವಾಗಿ ಬರುವುದರಿಂದ ಜೂನ್ ನಂತರ ಮೇಲ್ಮನೆ ಲೆಕ್ಕಾಚಾರವೂ ಬದಲಾಗುವ ಸಾಧ್ಯತೆ ಇದೆ.