ದೇಶಆಫ್ರಿಕಾದಲ್ಲಿ 9 ತಿಂಗಳ ಸೆರೆವಾಸದ ಬಳಿಕ ಭಾರತಕ್ಕೆ ಮರಳಿದ 19 ಭಾರತೀಯರು
ಆಫ್ರಿಕಾದ ಈಕ್ವಟೋರಿಯಲ್, ಗಿನಿಯಾ ಮತ್ತು ನೈಜೀರಿಯಾದಲ್ಲಿ ಒಂಬತ್ತು ತಿಂಗಳಿನಿಂದ ಸೆರೆವಾಸ ಅನುಭವಿಸಿದ ನಂತರ ಭಾರತೀಯ ಸರಕು ಸಾಗಣೆ ಹಡಗಿನ ಹದಿನಾರು ಸಿಬ್ಬಂದಿ ತಮ್ಮ ಸ್ವದೇಶಕ್ಕೆ ಮರಳಿದ್ದಾರೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ.