ಭಕ್ತಿ-ಜ್ಯೋತಿಷ್ಯ16 ತಿಥಿಗಳಲ್ಲಿ ಜನಿಸಿದವರ ಗುಣ ಲಕ್ಷಣ ಹೇಗಿರುತ್ತೆ? ಅಮಾವಾಸ್ಯೆಯಂದು ಹುಟ್ಟಿದವರ ಜನ್ಮ ಜಾತಕದಲ್ಲಿ ದೋಷವೇ?
ಇಲ್ಲಿ ನಾವು ಶ್ರೀಕೃಷ್ಣ ಜಯಂತಿ ರೋಹಿಣಿ ನಕ್ಷತ್ರದಲ್ಲಿ ಆಚರಿಸುವಾಗ ಉತ್ತರ ಭಾರತದಲ್ಲಿ ಅಷ್ಟಮಿಯಂದು ಆಚರಿಸಲಾಗುತ್ತದೆ. ನಕ್ಷತ್ರ ಫಲಿತಾಂಶವು ತನ್ನ ಪ್ರತಿ ತಿಥಿಗಳಿಗೆ ವಿಭಿನ್ನವಾದ ಫಲಿತಾಂಶಗಳನ್ನು ಹೊಂದಿದೆ.