ರಾಜ್ಯಭೂಗಳ್ಳರೊಂದಿಗೆ ಶಾಮೀಲಾಗಿ ಸರ್ಕಾರಿ ಜಮೀನು ಕಬಳಿಸಲು ನೆರವು: 16 ಸರ್ಕಾರಿ ನೌಕರರ ವಿರುದ್ಧ FIR
ಭೂಸುರಕ್ಷಾ ಯೋಜನೆಯಡಿ ದಾಖಲೆಗಳನ್ನು ಸ್ಕ್ಯಾನ್ ಮಾಡುವಾಗ, ಆರ್ಆರ್ ರಿಜಿಸ್ಟರ್ಗಳು, ಪಹಣಿಗಳು, ಕೈಬರಹದ ಪಹಣಿಗಳು ಮತ್ತು ಇತರ ದಾಖಲೆಗಳಲ್ಲಿ ನಕಲಿ ದಾಖಲೆಗಳು ಕಂಡುಬಂದಿವೆ ಎಂದು ಆನೇಕಲ್ ತಹಶೀಲ್ದಾರ್ ವರದಿ ಮಾಡಿದ್ದರು.