ರಾಜ್ಯAero India 2025: ಲೋಹದ ಹಕ್ಕಿಗಳ ಕಲರವಕ್ಕೆ ತೆರೆ; ವೀಕ್ಷಕರಿಗೆ ಹಬ್ಬ!
ಬೆಳಗ್ಗೆ 8 ಗಂಟೆಯ ಹೊತ್ತಿಗೆ, ಸಾರ್ವಜನಿಕರು ವಾಯುಪಡೆ ಪ್ರದರ್ಶನ ವೀಕ್ಷಣೆಗೆ ಸಾಲುಗಟ್ಟಿ ನಿಲ್ಲುತ್ತಿದ್ದರು. ಪ್ರದರ್ಶನ ಪ್ರಾರಂಭವಾಗಲು ಕಾತುರದಿಂದ ಕಾಯುತ್ತಿದ್ದರು, ಆದರೆ ಸಂಚಾರ ದಟ್ಟಣೆಯಿಂದಾಗಿ ಅನೇಕರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ಸಿಲುಕಿಕೊಂಡರು.