15th president of India

ರಾಷ್ಟ್ರಪತಿಯವರಿಗೆ 'ದ್ರೌಪದಿ' ಹೆಸರು ಇಟ್ಟವರು ಯಾರು? ಬಾಲ್ಯಜೀವನದ ನೆನಪು ಮೆಲುಕು ಹಾಕಿದ ಮುರ್ಮು
2022ರ ರಾಷ್ಟ್ರಪತಿ ಹುದ್ದೆಗೆ ಎನ್ ಡಿಎ ಮೈತ್ರಿಕೂಟ ದ್ರೌಪದಿ ಮುರ್ಮು ಅವರ ಹೆಸರನ್ನು ಘೋಷಿಸಿದಾಗ ಸೋಷಿಯಲ್ ಮೀಡಿಯಾದಲ್ಲಿ ಅವರ ಹೆಸರಿನ ಬಗ್ಗೆ ಭಾರೀ ಕಮೆಂಟ್ ಗಳು ವ್ಯಕ್ತವಾದವು.

'ರಾಷ್ಟ್ರಪತಿಯಾಗಿ ನನ್ನನ್ನು ಆಯ್ಕೆ ಭಾರತದಲ್ಲಿ ಬಡವರು ತಮ್ಮ ಕನಸುಗಳನ್ನು ಸಾಕಾರಗೊಳಿಸಬಹುದು ಎಂಬುದನ್ನು ಸಾಬೀತುಪಡಿಸುತ್ತದೆ': ದ್ರೌಪದಿ ಮುರ್ಮು
ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ತಾನು ಆಯ್ಕೆಯಾಗಿರುವುದು ತನ್ನ ವೈಯಕ್ತಿಕ ಸಾಧನೆಯಲ್ಲ ಬದಲಾಗಿ ಭಾರತದ ಪ್ರತಿಯೊಬ್ಬ ಬಡವರ ಸಾಧನೆ ಎಂದು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಹೇಳಿದ್ದಾರೆ.

