ರಾಜ್ಯ28 ರಾಜ್ಯಗಳಲ್ಲಿ 11 ಖದೀಮರ ಕೈಚಳಕ: ಕರ್ನಾಟಕದಲ್ಲೇ 158 ಕೋಟಿ ವಂಚನೆ; ಸೈಬರ್ ಕಳ್ಳರ 'ಮಹಾಜಾಲ' ಭೇದಿಸಿದ ಪೊಲೀಸರು!
ದೇಶಾದ್ಯಂತ ವರದಿಯಾದ 2,143 ಪ್ರಕರಣಗಳಲ್ಲಿ ಬಂಧಿತರು ಆರೋಪಿಗಳು ಎಂದು ವರದಿಯಾಗಿದೆ, ಈ 11 ಮಂದಿ ಕರ್ನಾಟಕದಲ್ಲಿ 158.94 ಕೋಟಿ ರೂ. ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಗ್ಯಾಂಗ್ ರಾಜ್ಯದ 265 ಜನರನ್ನು ವಂಚಿಸಿದ್ದು, ಅವರಲ್ಲಿ 135 ಮಂದಿ ಬೆಂಗಳೂರಿನವರಾಗಿದ್ದಾರೆ.