ರಾಜ್ಯಅನುಷ್ಕಾ ಶೆಟ್ಟಿಯಿಂದ ಬೆಂಗಳೂರಿನ ಮೊದಲ ಕಂಬಳ ಉದ್ಘಾಟನೆ: ರಜನಿಕಾಂತ್ ಸೇರಿ ಹಲವು ನಟ, ನಟಿಯರು ಭಾಗಿ
ನವೆಂಬರ್ 25 ಮತ್ತು 26 ರಂದು ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಕಂಬಳದಲ್ಲಿ ಭಾಗವಹಿಸಲು 116 ಕಂಬಳ ಕೋಣಗಳ ಮಾಲೀಕರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಪುತ್ತೂರು ಶಾಸಕ ಹಾಗೂ ಬೆಂಗಳೂರು...