ದೇಶಪ್ರಧಾನಿ ಮೋದಿಯನ್ನು ನಿಂದಿಸಿದ 15 ವರ್ಷದ ಹುಡುಗಿ ಹಿಂದೆ 'ಆ ಎರಡು ಗುಂಪುಗಳಿವೆ': ಕಂಗನಾ ಹೊಸ ಬಾಂಬ್!
ಹುಡುಗಿ, ಪ್ರಧಾನಿ ಮೋದಿ ಹಾಗೂ ಇಡೀ ದೇಶದ ಕ್ಷಮೆಯಾಚಿಸಿದ ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿದ ನಟಿ ಹಾಗೂ ಭಾರತೀಯ ಜನತಾ ಪಕ್ಷದ(ಬಿಜೆಪಿ) ಸಂಸದೆ ಕಂಗನಾ ರಾಣಾವತ್ ಅವರು, ಇದನ್ನು 15 ವರ್ಷದ ಹುಡುಗಿ ಮಾಡಿದ್ಲಾ ಅಥವಾ ಮಾಡಿಸಿದ್ರಾ? ಎಂದು ಪ್ರಶ್ನಿಸಿದ್ದಾರೆ.