ಮೆರಿಕದ ಫ್ಲೋರಿಡಾ ದಲ್ಲಿ 145 ಕಿಲೋ ತೂಕದ ಮಹಿಳೆ ಒಂಭತ್ತು ವರ್ಷದ ತನ್ನ ಸೋದರ ಸಂಬಂಧಿ ಯ ಮೇಲೆ ಕುಳಿತ ಪರಿಣಾಮ ಆ ಮಗು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವರದಿ ಆಗಿದೆ.