ದೇಶಲಾಕ್ ಡೌನ್ ಹಿನ್ನೆಲೆ: 1400 ಕಿ.ಮೀ. ಸ್ಕೂಟರ್ ಓಡಿಸಿ ಮಗನನ್ನು ಮನೆಗೆ ಕರೆತೆಂದ ಧೀರೆ
ಕೊರೊನಾ ವೈರಸ್ ಹರಡುವಿಕೆಯ ತಡೆಯಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಲಾಕ್ಡೌನ್ ಘೋಷಣೆ ಮಾಡಿದೆ. ಯಾವುದೇ ಪೂರ್ವ ಸುಳಿವು ನೀಡದೆಯೇ ಲಾಕ್ಡೌನ್ ಪ್ರಕಟಿಸಿದ ಕಾರಣ, ಎಲ್ಲಿನ ಜನ ಅಲ್ಲಿಯೇ ಸಿಲುಕಿಕೊಂಡರು.